ಹಳ್ಳಿಯ ಸುರಾಸುರರು , ತಿಪಟೂರು ರಘು ನಿರ್ದೇಶನ ಮತ್ತು ಪಿ.ನಾಗರತ್ನ ಪ್ರಸಾದ್ ನಿರ್ಮಾಪಣ ಮಾಡಿರುವ ೧೯೯೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್ , ಸುಧಾರಾಣಿ ಮತ್ತು ಭವ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ಶಂಕರನಾಗ್ ಭವ್ಯ ರಾಮಕೃಷ್ಣ ಸುಧಾರಾಣಿ ಧೀರೇಂದ್ರ ಗೋಪಾಲ್ ಬಾಲಕೃಷ್ಣ ಶಿವರಾಂ == ಉಲ್ಲೇಖಗಳು ==